ಸಿಯೋಲ್, ಡಿ. 26: ಉತ್ತರ ಕೊರಿಯ ಉಪಗ್ರಹವೊಂದನ್ನು ಹಾರಿಸಲು ಸಿದ್ಧತೆಗಳನ್ನು ನಡೆಸುತ್ತಿದೆ ಎಂಬುದಾಗಿ ದಕ್ಷಿಣ ಕೊರಿಯದ ರಾಜಧಾನಿ ಸಿಯೋಲ್ನ ಪತ್ರಿಕೆಯೊಂದು ಮಂಗಳವಾರ ವರದಿ ಮಾಡಿದೆ. ಪರಮಾಣು ಶಕ್ತ ದೇಶದ ಬಾಹ್ಯಾಕಾಶ ಕಾರ್ಯಕ್ರಮವು ಆಯುಧಗಳ ಪರೀಕ್ಷೆಗೆ ಪೂರಕವಾಗಿದೆ ಎಂದು ವೀಕ್ಷಕರು ಎಚ್ಚರಿಸಿದ್ದಾರೆ.