ಸ್ಪೇನ್: ಪ್ರಧಾನಿಯಾಗಿ ಸ್ಯಾಂಚೆಝ್ ಪ್ರಮಾಣ
ಮ್ಯಾಡ್ರಿಡ್ (ಸ್ಪೇನ್), ಜೂ. 2: ಸ್ಪೇನ್ನ ಸಮಾಜವಾದಿ ನಾಯಕ ಪೆಡ್ರೊ ಸ್ಯಾಂಚೆಝ್ ಶನಿವಾರ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಶುಕ್ರವಾರ ನಡೆದ ಅವಿಶ್ವಾಸ ನಿರ್ಣಯದಲ್ಲಿ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಪ್ರಧಾನಿ ಮರಿಯಾನೊ ರಜೊಯ್ ಅವರಿಗೆ ಸೋಲುಂಟಾದ ಬಳಿಕ, 46 ವರ್ಷದ ಆರ್ಥಿಕ ಪರಿಣತ ಸ್ಪೇನ್ನ ಆಡಳಿತದ ಚುಕ್ಕಾಣಿಯನ್ನು ವಹಿಸಲಿದ್ದಾರೆ.
Next Story