ಥಾಯ್ ಗುಹೆಯೊಳಗೆ ಸಿಲುಕಿದ್ದ 5ನೆ ಬಾಲಕನ ರಕ್ಷಣೆ
ಬ್ಯಾಂಕಾಕ್, ಜು.9: ಗುಹೆಯೊಳಗೆ ಸಿಲುಕಿರುವ ಫುಟ್ಬಾಲ್ ತಂಡದ 5ನೆ ಬಾಲಕನನ್ನು ಹೊರತರುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಗುಹೆಯಿಂದ ಬಾಲಕನನ್ನು ಹೊರಕ್ಕೆ ತಂದ ಕೂಡಲೇ ಆತನಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಗೆ ಸಾಗಿಸಲಾಯಿತು.
ನಿನ್ನೆಯಷ್ಟೇ ನಾಲ್ಕು ಮಕ್ಕಳನ್ನು ರಕ್ಷಿಸಿದ್ದಾಗಿ ರಕ್ಷಣಾ ತಂಡ ಹೇಳಿಕೆ ನೀಡಿತ್ತು. ಕಳೆದ ಎರಡು ವಾರಗಳ ಹಿಂದೆ ಥಾಯ್ ಗುಹೆಯೊಳಕ್ಕೆ ತೆರಳಿದ್ದ 12 ಬಾಲಕರು ಹಾಗು ಕೋಚ್ ಗುಹೆಯೊಳಗೆ ಸಿಲುಕಿದ್ದರು.
Next Story