ಕೋಚ್ ಸೇರಿ ಎಲ್ಲಾ ಮಕ್ಕಳು ಥಾಯ್ ಗುಹೆಯಿಂದ ಹೊರಕ್ಕೆ
3 ದಿನಗಳ ನಿರಂತರ ಕಾರ್ಯಾಚರಣೆ
ಬ್ಯಾಂಕಾಕ್, ಜು.10: ನೀರುತುಂಬಿದ್ದ ಗುಹೆಯಲ್ಲಿ ಕಳೆದ ಎರಡು ವಾರಗಳಿಂದ ಸಿಲುಕಿಕೊಂಡಿದ್ದ ಫುಟ್ಬಾಲ್ ಆಟಗಾರರು ಹಾಗು ಕೋಚನ್ನು ಗುಹೆಯಿಂದ ಹೊರತರುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ.
"12 ಮಕ್ಕಳು ಹಾಗು ಕೋಚ್ ಗುಹೆಯಿಂದ ಹೊರಕ್ಕೆ ಬಂದಿದ್ದು, ಅವರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
Next Story