ಅಪಾರ್ಟ್ ಮೆಂಟ್ ನಲ್ಲಿ ಮಕ್ಕಳು ಸಹಿತ 10 ಮಂದಿಯ ಮೇಲೆ ಗುಂಡಿನ ದಾಳಿ: ಮೂವರು ಗಂಭೀರ
ಕ್ಯಾಲಿಫೋರ್ನಿಯಾ, ಸೆ.3: ಇಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ ಮಕ್ಕಳು ಸೇರಿದಂತೆ ಹತ್ತು ಮಂದಿಯ ಮೇಲೆ ಗುಂಡಿನ ದಾಳಿ ನಡೆದಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
“10:45ಕ್ಕೆ ನಮಗೆ ಕರೆ ಬಂದಿತ್ತು. ಗುಂಡಿನ ದಾಳಿ ನಡೆಯುತ್ತಿದೆ ಎಂದು ತಿಳಿಸಲಾಯಿತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. “ಘಟನೆಯಲ್ಲಿ 10 ಮಂದಿಗೆ ಗಾಯವಾಗಿದ್ದು, ಮೂವರು ಗಂಭೀರವಾಗಿದ್ದಾರೆ”. ಲಾಸ್ ಏಂಜಲೀಸ್ ನಿಂದ 60 ಕಿ,ಮೀ. ದೂರದಲ್ಲಿ ಈ ದಾಳಿ ನಡೆದಿದೆ.
Next Story