ಢಾಕಾ, ಸೆ.12: ಮನ್ವೀರ್ ಸಿಂಗ್ ದಾಖಲಿಸಿದ ಅವಳಿ ಗೋಲುಗಳ ನೆರವಿನಲ್ಲಿ ಭಾರತ ಇಲ್ಲಿ ಬುಧವಾರ ಸ್ಯಾಫ್ ಸುಝುಕಿ ಕಪ್ ಫುಟ್ಬಾಲ್ ಟೂರ್ನಮೆಂಟ್ನಲ್ಲಿ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಅಂತರದಲ್ಲಿ ಜಯ ಗಳಿಸಿ ಫೈನಲ್ ಪ್ರವೇಶಿಸಿದೆ.