ಸೌದಿಗೆ ಅಮೆರಿಕದ ರಾಯಭಾರಿಯಯಾಗಿ ನಿವೃತ್ತ ಜನರಲ್
ವಾಶಿಂಗ್ಟನ್, ನ. 14: ನಿವೃತ್ತ ಸೇನಾ ಜನರಲ್ ಜಾನ್ ಅಬಿಝಾಯಿದ್ರನ್ನು ಸೌದಿ ಅರೇಬಿಯಕ್ಕೆ ಅಮೆರಿಕದ ರಾಯಭಾರಿಯನ್ನಾಗಿ ನೇಮಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉದ್ದೇಶಿಸಿದ್ದಾರೆ ಎಂದು ಶ್ವೇತಭವನ ಮಂಗಳವಾರ ರಾತ್ರಿ ತಿಳಿಸಿದೆ.
ಮಧ್ಯಪ್ರಾಚ್ಯದಲ್ಲಿ ಇರಾನ್ನ ಮಹತ್ವಾಕಾಂಕ್ಷೆಯನ್ನು ಹತ್ತಿಕ್ಕುವ ತಂತ್ರಗಾರಿಕೆಯಲ್ಲಿ ಸೌದಿ ಅರೇಬಿಯಕ್ಕೆ ಅಮೆರಿಕ ಮಹತ್ವದ ಪಾತ್ರವನ್ನು ನೀಡಿದ್ದರೂ, ಅಮೆರಿಕ ಸೌದಿ ಅರೇಬಿಯದಲ್ಲಿ ರಾಯಭಾರಿಯನ್ನು ಹೊಂದಿಲ್ಲ.
Next Story