ಮಾಸ್ಕೋ, ಡಿ. 30: ರಶ್ಯದ ಇತಿಹಾಸದಲ್ಲೇ ಈ ವರ್ಷದ ಉಷ್ಣತೆ ಅಧಿಕವಾಗಿತ್ತು ಎಂದು ರಶ್ಯದ ಹವಾಮಾನ ಇಲಾಖೆಯ ಮುಖ್ಯಸ್ಥ ರೋಮನ್ ವಿಲ್ಫಾಂಡ್ ಸೋಮವಾರ ಹೇಳಿದ್ದಾರೆ.
ಮಾಸ್ಕೋದ 2019ರ ಸರಾಸರಿ ಉಷ್ಣತೆ 7.6-7.7 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಈ ಮೂಲಕ ಅದು ಹಿಂದಿನ ದಾಖಲೆಯನ್ನು 0.3 ಡಿಗ್ರಿ ಸೆಲ್ಸಿಯಸ್ನಿಂದ ಹಿಂದೆ ಹಾಕಿದೆ.