ಪ್ಯಾರಿಸ್ (ಫ್ರಾನ್ಸ್), ಮಾ. 24: ಜಗತ್ತಿನಾದ್ಯಂತ ಕೊರೋನವೈರಸ್ ಸಾವುಗಳ ಸಂಖ್ಯೆ ಮಂಗಳವಾರ 17,250ಕ್ಕೆ ಏರಿದೆ ಎಂದು ಎಎಫ್ಪಿ ಸುದ್ದಿ ಸಂಸ್ಥೆ ಮಂಗಳವಾರ ವರದಿ ಮಾಡಿದೆ. ಅದೇ ವೇಳೆ, 175 ದೇಶಗಳಲ್ಲಿ 3,86,350ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿವೆ.