ಹೊಸದಿಲ್ಲಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ಕೊರೋನ ವೈರಸ್ ಇರುವುದು ದೃಢಪಟ್ಟಿದೆ. "24 ಗಂಟೆಗಳಿಂದ ನನಗೆ ಕೊರೋನ ಲಕ್ಷಣಗಳು ಕಾಣಿಸಿಕೊಂಡಿದ್ದು, ಇದೀಗ ಕೊರೋನವೈರಸ್ ದೃಢವಾಗಿದೆ" ಎಂದವರು ಟ್ವೀಟ್ ಮಾಡಿದ್ದಾರೆ.