ಟೆಹರಾನ್ (ಇರಾನ್), ಮಾ. 31: ಇರಾನ್ನ ಅಧಿಕೃತ ಕೊರೋನವೈರಸ್ ಸಾವಿನ ಸಂಖ್ಯೆ ಸೋಮವಾರ 2,757ನ್ನು ತಲುಪಿದೆ ಹಾಗೂ ಸೋಂಕು ಪ್ರಕರಣಗಳ ಸಂಖ್ಯೆ 40,000ವನ್ನು ದಾಟಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 117 ಸಾವುಗಳು ಸಂಭವಿಸಿವೆ.