ಕೊರೋನ ವೈರಸ್: 2.76 ಲಕ್ಷ ದಾಟಿದ ಸಾವಿನ ಸಂಖ್ಯೆ
ಪ್ಯಾರಿಸ್, ಮೇ 9: ಜಗತ್ತಿನಾದ್ಯಂತ ಕೊರೋನ ವೈರಸ್ನಿಂದಾಗಿ ಮೃತಪಟ್ಟವರ ಸಂಖ್ಯೆ ಶನಿವಾರ ಸಂಜೆಯ ಹೊತ್ತಿಗೆ 2,76,899ನ್ನು ತಲುಪಿದೆ.
ಅದೇ ವೇಳೆ, ಜಗತ್ತಿನಾದ್ಯಂತ ನೋವೆಲ್-ಕೊರೋನ ವೈರಸ್ ಸೋಂಕಿತರ ಸಂಖ್ಯೆ 40,39,639ನ್ನು ದಾಟಿದೆ. 14,02,843 ಮಂದಿ ರೋಗದಿಂದ ಗುಣ ಹೊಂದಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 78,637
ಇಟಲಿ 30,201
ಬ್ರಿಟನ್ 31,241
ಸ್ಪೇನ್ 26,478
ಫ್ರಾನ್ಸ್ 26,230
ಬೆಲ್ಜಿಯಮ್ 8,581
ಜರ್ಮನಿ 7,510
ಇರಾನ್ 6,589
ಬ್ರೆಝಿಲ್ 10,017
ನೆದರ್ಲ್ಯಾಂಡ್ಸ್ 5,422
ಚೀನಾ 4,633
ಟರ್ಕಿ 3,689
ಕೆನಡ 4,569
ಸ್ವೀಡನ್ 3,220
ಸ್ವಿಟ್ಸರ್ಲ್ಯಾಂಡ್ 1,823
ಮೆಕ್ಸಿಕೊ 3,160
ಐರ್ಲ್ಯಾಂಡ್ 1,429
ರಶ್ಯ 1,827
ಭಾರತ 1,990
ಪಾಕಿಸ್ತಾನ 618
ಸೌದಿ ಅರೇಬಿಯ 229
ಖತರ್ 13
ಯುಎಇ 174
ಬಾಂಗ್ಲಾದೇಶ 214
ಅಫ್ಘಾನಿಸ್ತಾನ 115
ಕುವೈತ್ 49
ಬಹರೈನ್ 8
ಒಮಾನ್ 17
ಶ್ರೀಲಂಕಾ 9