3.13 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಮೇ 17: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನಿಂದಾಗಿ ಸಂಭವಿಸಿರುವ ಜಾಗತಿಕ ಸಾವಿನ ಸಂಖ್ಯೆ ರವಿವಾರ ಸಂಜೆಯ ವೇಳೆಗೆ 3,13,781ನ್ನು ತಲುಪಿದೆ ಹಾಗೂ ಒಟ್ಟು 47,48,751 ಮಂದಿ ರೋಗದ ಸೋಂಕಿಗೆ ಒಳಗಾಗಿದ್ದಾರೆ.
ಈ ಪೈಕಿ 18,29,756 ಮಂದಿ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 90,124
ಬ್ರಿಟನ್ 34,466
ಇಟಲಿ 31,763
ಸ್ಪೇನ್ 27,650
ಫ್ರಾನ್ಸ್ 27,625
ಬ್ರೆಝಿಲ್ 15,662
ಬೆಲ್ಜಿಯಮ್ 9,052
ಜರ್ಮನಿ 8,027
ಇರಾನ್ 6,988
ನೆದರ್ಲ್ಯಾಂಡ್ಸ್ 5,680
ಕೆನಡ 5,679
ಮೆಕ್ಸಿಕೊ 5,045
ಚೀನಾ 4,633
ಟರ್ಕಿ 4,096
ಸ್ವೀಡನ್ 3,679
ಭಾರತ 2,896
ರಶ್ಯ 2,631
ಸ್ವಿಟ್ಸರ್ಲ್ಯಾಂಡ್ 1,881
ಐರ್ಲ್ಯಾಂಡ್ 1,533
ಪಾಕಿಸ್ತಾನ 873
ಬಾಂಗ್ಲಾದೇಶ 328
ಸೌದಿ ಅರೇಬಿಯ 312
ಯುಎಇ 220
ಅಫ್ಘಾನಿಸ್ತಾನ 169
ಕುವೈತ್ 112
ಒಮಾನ್ 22
ಖತರ್ 15
ಬಹರೈನ್ 12
ಶ್ರೀಲಂಕಾ 9