3.58 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಮೇ 28: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಗುರುವಾರ ಸಂಜೆಯ ವೇಳೆಗೆ 3,58,101ನ್ನು ತಲುಪಿದೆ. ಅದೇ ವೇಳೆ, 58,21,052 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 25,22,200 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,02,197
ಬ್ರಿಟನ್ 37,460
ಇಟಲಿ 33,072
ಸ್ಪೇನ್ 28,752
ಫ್ರಾನ್ಸ್ 28,596
ಬ್ರೆಝಿಲ್ 25,697
ಬೆಲ್ಜಿಯಮ್ 9,388
ಜರ್ಮನಿ 8,533
ಇರಾನ್ 7,627
ನೆದರ್ಲ್ಯಾಂಡ್ಸ್ 5,903
ಕೆನಡ 6,765
ಮೆಕ್ಸಿಕೊ 8,597
ಚೀನಾ 4,634
ಟರ್ಕಿ 4,431
ಸ್ವೀಡನ್ 4,266
ಭಾರತ 4,542
ರಶ್ಯ 4,142
ಸ್ವಿಟ್ಸರ್ಲ್ಯಾಂಡ್ 1,917
ಐರ್ಲ್ಯಾಂಡ್ 1,631
ಪಾಕಿಸ್ತಾನ 1,260
ಬಾಂಗ್ಲಾದೇಶ 559
ಸೌದಿ ಅರೇಬಿಯ 441
ಯುಎಇ 258
ಅಫ್ಘಾನಿಸ್ತಾನ 235
ಕುವೈತ್ 185
ಒಮಾನ್ 40
ಖತರ್ 33
ಬಹರೈನ್ 15
ಶ್ರೀಲಂಕಾ 10
Next Story