3.71 ಲಕ್ಷ ದಾಟಿದ ಜಾಗತಿಕ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಮೇ 31: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ರವಿವಾರ ಸಂಜೆಯ ವೇಳೆಗೆ 3,71,582ನ್ನು ತಲುಪಿದೆ.
ಅದೇ ವೇಳೆ, 61,95,264 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 27,59,965 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,05,611
ಬ್ರಿಟನ್ 38,376
ಇಟಲಿ 33,340
ಸ್ಪೇನ್ 27,125
ಫ್ರಾನ್ಸ್ 28,771
ಬ್ರೆಝಿಲ್ 28,872
ಬೆಲ್ಜಿಯಮ್ 9,467
ಜರ್ಮನಿ 8,601
ಇರಾನ್ 7,797
ನೆದರ್ಲ್ಯಾಂಡ್ಸ್ 5,956
ಕೆನಡ 7,073
ಮೆಕ್ಸಿಕೊ 9,779
ಚೀನಾ 4,634
ಟರ್ಕಿ 4,515
ಸ್ವೀಡನ್ 4,395
ಭಾರತ 5,253
ರಶ್ಯ 4,693
ಸ್ವಿಟ್ಸರ್ಲ್ಯಾಂಡ್ 1,920
ಐರ್ಲ್ಯಾಂಡ್ 1,651
ಪಾಕಿಸ್ತಾನ 1,483
ಬಾಂಗ್ಲಾದೇಶ 650
ಸೌದಿ ಅರೇಬಿಯ 503
ಯುಎಇ 264
ಅಫ್ಘಾನಿಸ್ತಾನ 257
ಕುವೈತ್ 212
ಒಮಾನ್ 47
ಖತರ್ 38
ಬಹರೈನ್ 18
ಶ್ರೀಲಂಕಾ 10
ನೇಪಾಳ 8
ಫೆಲೆಸ್ತೀನ್ 3