3.78 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಜೂ. 2: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಮಂಗಳವಾರ ಸಂಜೆಯ ವೇಳೆಗೆ 3,78,119ನ್ನು ತಲುಪಿದೆ.
ಅದೇ ವೇಳೆ, 64,03,503 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 29,32,632 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,06,944
ಬ್ರಿಟನ್ 39,045
ಇಟಲಿ 33,475
ಸ್ಪೇನ್ 27,127
ಫ್ರಾನ್ಸ್ 28,833
ಬ್ರೆಝಿಲ್ 30,046
ಬೆಲ್ಜಿಯಮ್ 9,505
ಜರ್ಮನಿ 8,624
ಇರಾನ್ 7,942
ನೆದರ್ಲ್ಯಾಂಡ್ಸ್ 5,967
ಕೆನಡ 7,326
ಮೆಕ್ಸಿಕೊ 10,167
ಚೀನಾ 4,634
ಟರ್ಕಿ 4,563
ಸ್ವೀಡನ್ 4,468
ಭಾರತ 5,612
ರಶ್ಯ 5,037
ಸ್ವಿಟ್ಸರ್ಲ್ಯಾಂಡ್ 1,920
ಐರ್ಲ್ಯಾಂಡ್ 1,651
ಪಾಕಿಸ್ತಾನ 1,621
ಬಾಂಗ್ಲಾದೇಶ 709
ಸೌದಿ ಅರೇಬಿಯ 549
ಯುಎಇ 269
ಅಫ್ಘಾನಿಸ್ತಾನ 270
ಕುವೈತ್ 226
ಒಮಾನ್ 59
ಖತರ್ 43
ಬಹರೈನ್ 19
ಶ್ರೀಲಂಕಾ 11
ನೇಪಾಳ 8
ಫೆಲೆಸ್ತೀನ್ 3
Next Story