Breaking News: ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋಗೆ ಕೊರೋನ ಸೋಂಕು
ಹೊಸದಿಲ್ಲಿ: ತನಗೆ ಕೊರೋನ ವೈರಸ್ ಸೋಂಕು ತಗಲಿದೆ ಎಂದು ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೋ ಮಂಗಳವಾರ ತಿಳಿಸಿದ್ದಾರೆ. ತಾನು ಆರೋಗ್ಯದಿಂದಿದ್ದೇನೆ ಎಂದವರು ಹೇಳಿದ್ದಾರೆ.
ಕೊರೋನ ವೈರಸ್ ಅನ್ನು ಲಘುವಾಗಿ ಪರಿಗಣಿಸಿದ್ದ ಅವರು ನಿರಂತರ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸಿ ವಿವಾದ ಸೃಷ್ಟಿಸಿದ್ದರು.
Next Story