6.37 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ
ಪ್ಯಾರಿಸ್, ಜು. 24: ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ನ ಸೋಂಕಿನಿಂದಾಗಿ ಮೃತಪಟ್ಟವರ ಅಧಿಕೃತ ಜಾಗತಿಕ ಸಂಖ್ಯೆ ಶುಕ್ರವಾರ ಸಂಜೆಯ ವೇಳೆಗೆ 6,37,601ನ್ನು ತಲುಪಿದೆ.
ಅದೇ ವೇಳೆ, 1,57,10,490 ಮಂದಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಒಟ್ಟು 95,86,308 ಮಂದಿ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.
ಕೆಲವು ಪ್ರಮುಖ ದೇಶಗಳಲ್ಲಿ ಈ ಕಾಯಿಲೆಯಿಂದಾಗಿ ಮೃತಪಟ್ಟವರ ಪ್ರಮಾಣ ಹೀಗಿದೆ:
ಅಮೆರಿಕ 1,47,364
ಬ್ರೆಝಿಲ್ 84.251
ಬ್ರಿಟನ್ 45,554
ಇಟಲಿ 35,092
ಫ್ರಾನ್ಸ್ 30,182
ಸ್ಪೇನ್ 28,429
ಮೆಕ್ಸಿಕೊ 41,908
ಭಾರತ 30,807
ಇರಾನ್ 15,289
ರಶ್ಯ 13,046
ಬೆಲ್ಜಿಯಮ್ 9,812
ಜರ್ಮನಿ 9,187
ಕೆನಡ 8,874
ನೆದರ್ಲ್ಯಾಂಡ್ಸ್ 6,139
ಪಾಕಿಸ್ತಾನ 5,763
ಸ್ವೀಡನ್ 5,676
ಟರ್ಕಿ 5,563
ಚೀನಾ 4,634
ಬಾಂಗ್ಲಾದೇಶ 2,836
ಸೌದಿ ಅರೇಬಿಯ 2,672
ಸ್ವಿಟ್ಸರ್ಲ್ಯಾಂಡ್ 1,977
ಐರ್ಲ್ಯಾಂಡ್ 1,763
ಅಫ್ಘಾನಿಸ್ತಾನ 1,225
ಕುವೈತ್ 425
ಒಮಾನ್ 359
ಯುಎಇ 343
ಖತರ್ 164
ಬಹರೈನ್ 136
ಫೆಲೆಸ್ತೀನ್ 70
ನೇಪಾಳ 44
ಶ್ರೀಲಂಕಾ 11