ಪ್ಲೊರಿಡಾ ನೈಟ್ ಕ್ಲಬ್ನಲ್ಲಿ ಶೂಟ್ ಔಟ್:ಇಬ್ಬರು ಬಲಿ, 16 ಮಂದಿಗೆ ಗಾಯ
ಪ್ಲೊರಿಡಾ,ಜು.25:ಪ್ಲೊರಿಡಾ ನೈಟ್ ಕ್ಲಬ್ವೊಂದರಲ್ಲಿ ಅಧಿಕಾರಿಗಳು ಯುವಜನರಿಗಾಗಿ ಏರ್ಪಡಿಸಿದ್ದ ಸಂತೋಷಕೂಟದಲ್ಲಿ ವ್ಯಕ್ತಿಯೊರ್ವ ಮನ ಬಂದಂತೆ ಗುಂಡು ಹಾರಿಸಿದ್ದರಿಂದ ಇಬ್ಬರು ಮೃತಪಟ್ಟಿದ್ದು, 16 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ಎನ್ನಲಾದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
Next Story