ಬಾಲ್ಟಿಮೋರ್ನಲ್ಲಿ ಗುಂಡು ಹಾರಾಟ: 8 ಮಂದಿಗೆ ಗಾಯ
ಬಾಲ್ಟಿಮೋರ್, ಸೆ. 25: ಬಾಲ್ಟಿಮೋರ್ನಲ್ಲಿ ಶನಿವಾರ ರಾತ್ರಿ ನಡೆದ ಗುಂಡು ಹಾರಾಟ ಘಟನೆಯೊಂದರಲ್ಲಿ ಮೂರು ವರ್ಷ ಪ್ರಾಯದ ಒಂದು ಹೆಣ್ಣು ಮಗು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಬಳಿಕ ಓಡಿ ಪರಾರಿಯಾದ ಮೂವರು ಶಸ್ತ್ರಸಜ್ಜಿತ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅವರು ಹೇಳಿದರು.
ಗಾಯಗೊಂಡವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮೂವರು ದುಷ್ಕರ್ಮಿಗಳ ಪೈಕಿ ಓರ್ವ ಶಾಟ್ಗನ್ ಹೊಂದಿದ್ದರೆ, ಇತರ ಇಬ್ಬರು ಹ್ಯಾಂಡ್ಗನ್ಗಳನ್ನು ಹೊಂದಿದ್ದರು.