ಅಫ್ಘಾನ್: ಪೊಲೀಸ್ ಕಟ್ಟಡದ ಮೇಲೆ ದಾಳಿ; 5 ಸಾವು
ಕಾಬೂಲ್, ಜೂ. 18: ಅಫ್ಘಾನಿಸ್ತಾನದ ಪೂರ್ವದ ನಗರ ಗರ್ದೇಝ್ನ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ತಾಲಿಬಾನ್ ಉಗ್ರರು ನಡೆಸಿದ ಬಾಂಬ್ ಮತ್ತು ಬಂದೂಕು ದಾಳಿಯಲ್ಲಿ ಕನಿಷ್ಠ ಐವರು ಪೊಲೀಸರು ಮೃತಪಟ್ಟಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ.
ಬೆಳಗ್ಗೆ 6 ಗಂಟೆಗೆ ದಾಳಿ ಆರಂಭಿಸಲಾಗಿದ್ದು, ರಾತ್ರಿ ವೇಳೆಗೂ ಮುಂದುವರಿದಿತ್ತು.
ಗಾಯಗೊಂಡವರಲ್ಲಿ ಐವರು ನಾಗರಿಕರೂ ಸೇರಿದ್ದಾರೆ.
Next Story