ನೇಪಾಳ: ಚುನಾವಣೆಯಿಂದ ಕ್ರಿಮಿನಲ್ಗಳ ನಿಷೇಧ ಮಸೂದೆಗೆ ಅಸ್ತು
ಕಠ್ಮಂಡು, ಸೆ. 5: ಭ್ರಷ್ಟಾಚಾರ ಮತ್ತು ಕ್ರಿಮಿನಲ್ ಅಪರಾಧಗಳಲ್ಲಿ ತೊಡಗಿರುವ ಜನರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವ ಮಸೂದೆಯೊಂದನ್ನು ಮಂಡಿಸಲು ಸಂಸತ್ತು ಅಂಗೀಕಾರ ನೀಡಿದೆ.
ಮಸೂದೆಯ ವಿಧಿಗಳಲ್ಲಿ ತಿದ್ದುಪಡಿ ಆಗಬೇಕೆಂದು ಆಡಳಿತಾರೂಢ ನೇಪಾಳಿ ಕಾಂಗ್ರೆಸ್ನ ಸಂಸದರು ಸರಕಾರವನ್ನು ಒತ್ತಾಯಿಸಿದರು. ಆದಾಗ್ಯೂ, ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಅಂಗೀಕಾರ ನೀಡಿದರು.
Next Story