ಕಾಬೂಲ್: ಕ್ರಿಕೆಟ್ ಸ್ಟೇಡಿಯಂನಲ್ಲಿ ಸ್ಫೋಟ; 3 ಸಾವು
ಕಾಬೂಲ್, ಸೆ. 13: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ಕ್ರಿಕೆಟ ಸ್ಟೇಡಿಯಂ ಒಂದರ ಹೊರಗಿನ ತಪಾಸಣಾ ಠಾಣೆಯೊಂದರಲ್ಲಿ ಆತ್ಮಹತ್ಯಾ ಬಾಂಬರ್ ಓರ್ವ ಬುಧವಾರ ತನ್ನನ್ನು ತಾನು ಸ್ಫೋಟಿಸಿದಾಗ ಕನಿಷ್ಠ ಮೂವರು ಮೃತಪಟ್ಟಿದ್ದಾರೆ ಹಾಗೂ ಏಳು ಮಂದಿ ಗಾಯಗೊಂಡಿದ್ದಾರೆ.
ಕ್ರಿಕೆಟ್ ಸ್ಟೇಡಿಯಂನಲ್ಲಿ ಸ್ಥಳೀಯ ಮಟ್ಟದ ಟ್ವೆಂಟಿ20 ಪಂದ್ಯ ನಡೆಯುತ್ತಿತ್ತು. ಆಟಗಾರರು ಮತ್ತು ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story