ಸೆ.24ರಿಂದ ಬೆಂಗಳೂರು-ತಂಜಾವೂರು ಬಸ್ ಸಂಚಾರ
ಬೆಂಗಳೂರು, ಸೆ.20: ಕೆಎಸ್ಸಾರ್ಟಿಸಿ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು-ತಂಜಾವೂರು ಮತ್ತು ಬೆಂಗಳೂರು-ಕೊಯಮತ್ತೂರು ಮಾರ್ಗದಲ್ಲಿ ಸ್ಲೀಪರ್ ಬಸ್ಗಳು ಸೆ.24ರಿಂದ ಕಾರ್ಯಾಚರಣೆಗೆ ನಡೆಸಲಿವೆ.
ಬೆಂಗಳೂರಿನಿಂದ ತಂಜಾವೂರಿಗೆ ಬಸ್ ದರ 625ರೂ.ಹಾಗೂ ಬೆಂಗಳೂರಿನಿಂದ ಕೊಯಮತ್ತೂರಿಗೆ 580ರೂ. ಆಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story