ಯುಬಿಐ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಗೋಪಾಲಸಿಂಗ್ಸೇನ್ ಆಯ್ಕೆ
ಬೆಂಗಳೂರು, ಸೆ.26: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(ಯುಬಿಐ)ದ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಗೋಪಾಲಸಿಂಗ್ ಸೇನ್ ಅಧಿಕಾರ ವಹಿಸಿಕೊಂಡಿದ್ದಾರೆ.
ಪಂಜಾಬ್ ಬ್ಯಾಂಕ್ನಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಇವರು ಕ್ರೆಡಿಟ್ ನಿರ್ವಹಣಸೆ ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ 24 ವರ್ಷಗಳ ಕಾಲ ಅನುಭವವನ್ನು ಪಡೆದಿದ್ದಾರೆ.
Next Story