ಮೇಯರ್ ಚುನಾವಣೆ ವೇಳೆ ಮಕ್ಕಾ ಯಾತ್ರೆಯಲ್ಲಿದ್ದೆ: ರೋಷನ್ ಬೇಗ್ ಸ್ಪಷ್ಟನೆ
ಬೆಂಗಳೂರು, ಅ.3: ಮಕ್ಕಾ ಪ್ರವಾಸ ಕೈಗೊಂಡಿದ್ದ ಕಾರಣ ಬಿಬಿಎಂಪಿ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಮಾಜಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಯರ್ ಚುನಾವಣೆಯಲ್ಲಿ ಭಾಗವಹಿಸದ ಕಾರಣ ಕೆಪಿಸಿಸಿಯಿಂದ ನೋಟಿಸ್ ಬಂದಿದೆ. ಅದಕ್ಕೆ ಉತ್ತರ ನೀಡುತ್ತೇನೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಈ ಕುರಿತು ವರಿಷ್ಟರಿಗೆ ಸ್ಪಷ್ಟ ಪಡಿಸಲಿದ್ದೇನೆಂದು ತಿಳಿಸಿದರು.
Next Story