ಸಾಜಿದ್ ನಬಿರಸುಲ್ ನೆಗಿನಲ್ಗೆ ಪಿಎಚ್ಡಿ ಪದವಿ
ಬೆಂಗಳೂರು, ಫೆ. 10: ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸಾಜಿದ್ ನಬಿರಸುಲ್ ನೆಗಿನಲ್ ಮಂಡಿಸಿದ ‘ಸ್ಟಡಿ ಆನ್ ಇಂಪ್ಯಾಕ್ಟ್ ಆಫ್ ಇಆರ್ಪಿ ಅಪ್ಲಿಕೇಷನ್ ಆನ್ ಆರ್ಗನೇಸೇಷನ್’ ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್ಡಿ ಪದವಿ ನೀಡಿದೆ.
ಇವರಿಗೆ ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಮುನಿರಾಜು ಮಾರ್ಗದರ್ಶಕರಾಗಿದ್ದರು.
Next Story