ಸ್ಪರ್ಧಾತ್ಮಕ ಪರೀಕ್ಷೆ: ಅಂಕ ಅಂತರ್ಜಾಲದಲ್ಲಿ ಪ್ರಕಟ
ಬೆಂಗಳೂರು, ಫೆ. 18: ಕೆಪಿಎಸ್ಸಿ ರಾಜ್ಯದ ಸಿವಿಲ್ ಸೇವೆಗಳಡಿಯಲ್ಲಿ ವಿವಿಧ 41 ಇಲಾಖೆಯಲ್ಲಿನ 851 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಫೆ.11ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳನ್ನು ಆಯೋಗದ ಅಂತರ್ಜಾಲ ತಾಣದಲ್ಲಿ www.kpsc.kar.nic.in ನಲ್ಲಿ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.
Next Story