‘ಸಿಇಟಿ-2019’ ಮಾಹಿತಿ ಬದಲಾವಣೆಗೆ ಕೊನೆ ಅವಕಾಶ
ಬೆಂಗಳೂರು, ಮೇ 9: ಸಿಇಟಿ-2019ರ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಲ್ಲಿಸಿರುವ ಆನ್ಲೈನ್ ಅರ್ಜಿಗಳಲ್ಲಿ ಅಭ್ಯರ್ಥಿಗಳು ತಪ್ಪಾಗಿ ನಮೂದಿಸಿರುವ ಮಾಹಿತಿಗಳನ್ನು ಮಾರ್ಪಡಿಸಲು ಮೇ 9ರಂದು ಸಂಜೆ 5 ಗಂಟೆಯಿಂದ ಮೇ 13ರ ಸಂಜೆ 5.30ರವರೆಗೆ ಕೊನೆಯದಾಗಿ ಅವಕಾಶ ಕಲ್ಪಿಸಲಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
Next Story