ಬೆಂಗಳೂರು, ಜು.4: ಎಸಿಬಿ ಬೆಂಗಳೂರು ಎಸ್ಪಿಯಾಗಿ ಅಬ್ದುಲ್ ಅಹದ್ ವರ್ಗಾವಣೆ ಆಗಿರುವ ಹಿನ್ನೆಲೆ, ವೈಟ್ಫೀಲ್ಡ್ ವಿಭಾಗದ ಡಿಸಿಪಿಯಾಗಿ ನೇಮಕ ಆಗಿರುವ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್ ಅವರಿಗೆ ಗುರುವಾರ ಅಬ್ದುಲ್ ಅಹದ್ ಅವರು ಅಧಿಕಾರ ಹಸ್ತಾಂತರ ಮಾಡಿದರು.