ಕೆ.ಮೂರ್ತಿಗೆ ಪಿಎಚ್ಡಿ ಪದವಿ ಪ್ರದಾನ
ಬೆಂಗಳೂರು, ಸೆ.21: ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದಲ್ಲಿ ಮೂರ್ತಿ ಕೆ., ಹೊಸಕೋಟೆ ತಾಲೂಕಿನ ನಾಯಕ ಜನಾಂಗದ ಕೂಲಿ ಕಾರ್ಮಿಕ ಮಹಿಳೆಯರ- ಒಂದು ಸ್ತ್ರೀವಾದಿ ಅಧ್ಯಯನ ಎಂಬ ವಿಷಯದ ಮೇಲೆ ಡಾ.ಎಂ.ಸಿದ್ದಪ ಬೆಳಗಟ್ಟ ಮಾರ್ಗದರ್ಶನದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ.
Next Story