ಗಾಂಜಾ ಮಾರಾಟ ಆರೋಪ: ಮೂವರ ಸೆರೆ
ಬೆಂಗಳೂರು, ಮಾ.20: ಮಾದಕ ವಸ್ತು ಗಾಂಜಾ ಮಾರಾಟ ಆರೋಪದಡಿ ಮೂವರನ್ನು ಇಲ್ಲಿನ ನಂದಿನ ಲೇಔಟ್ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ನಗರದ ಪೀಣ್ಯಾ 2ನೇ ಹಂತದ ನಿವಾಸಿ ಆಪ್ಸರ್, ನವೀನ್, ಸೂರ್ಯ ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ 700 ಗ್ರಾಂ ತೂಕದ ಗಾಂಜಾ ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story