ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲ: ಎ.14ರವರೆಗೆ ರಸೆಲ್ ಮಾರುಕಟ್ಟೆ ಬಂದ್
ಬೆಂಗಳೂರು, ಎ.3: ಬಿಬಿಎಂಪಿಯು ಶಿವಾಜಿನಗರದ ರೆಸಲ್ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯಾಪಾರಸ್ಥರು ವಿಫಲರಾದ ಹಿನ್ನೆಲೆಯಲ್ಲಿ ನಾಳೆಯಿಂದ ಸಂಪೂರ್ಣವಾಗಿ ರಸೆಲ್ ಮಾರುಕಟ್ಟೆಯನ್ನು ಎ.14ರವರೆಗೆ ಸ್ಥಗಿತಗೊಳಿಸಲಾಗುವುದೆಂದು ಹಾಗೂ ಮಾರುಕಟ್ಟೆ ಸುತ್ತಮುತ್ತ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಯುವುದಿಲ್ಲವೆಂದು ಪಾಲಿಕೆಯ ಜಂಟಿ ಆಯುಕ್ತರು (ಪೂರ್ವ) ತಿಳಿಸಿದ್ದಾರೆ.
Next Story