ಬೆಂಗಳೂರು : ವಾಹನಗಳ ಬಹಿರಂಗ ಹರಾಜು
ಬೆಂಗಳೂರು, ಆ.2: ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಮಾನತುಪಡಿಸಿಕೊಂಡಿರುವ ವಾಹನಗಳನ್ನು ಆ. 5 ಬೆಳಗ್ಗೆ 11ಗಂಟೆಗೆ ಜಕ್ಕರಾಯನಕೆರೆ ಆವರಣದಲ್ಲಿ ಬಹಿರಂಗ ಹರಾಜು ಮಾಡಲಾಗುತ್ತಿದೆ.
ಆಸಕ್ತಿಯುಳ್ಳವರು ಹರಾಜಿನಲ್ಲಿ ಭಾಗವಹಿಸಿ ವಾಹನಗಳನ್ನು ಕೊಳ್ಳಬಹುದು ಎಂದು ಆಡುಗೋಡಿ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ 080-22943125 ಹಾಗೂ 9480801822 ಸಂಪರ್ಕಿಸಬಹುದು.
Next Story