ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ 'ಸ್ಪೆಷಲ್ ಐಕಾನ್ ಅವಾರ್ಡ್' ಗೆದ್ದ ಇರ್ಫಾನ್ ಖಾನ್
ಮುಂಬೈ, ಜು.1: ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬಾಲಿವುಡ್ ನಟ ಇರ್ಫಾನ್ ಖಾನ್ 'ಸ್ಪೆಷಲ್ ಐಕಾನ್ ಅವಾರ್ಡ್'ಗೆ ಆಯ್ಕೆಯಾಗಿದ್ದಾರೆ.
ಚಿತ್ರೋತ್ಸವದಲ್ಲಿ ತಮ್ಮ ನಟನೆಯ ಎರಡು ಚಿತ್ರಗಳು ಪ್ರದರ್ಶನಗೊಂಡ ನಂತರ ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್ ಖಾನ್ ಖಾಸಗಿಯಾಗಿ ಅವಾರ್ಡನ್ನು ಸ್ವೀಕರಿಸಿದ್ದಾರೆ. ಎರಡನೆ ಐಕಾನ್ ಅವಾರ್ಡನ್ನು ಮನೋಜ್ ಬಾಜಪೇಯಿ ಗೆದ್ದಿದ್ದಾರೆ.
ರಿಚಾ ಛಡ್ಡಾ ಅತ್ಯುತ್ತಮ ಸಾಧಕ ಪ್ರಶಸ್ತಿ ಗಳಿಸಿದ್ದಾರೆ.
Next Story