ಸಿಂಬಾ ಗಳಿಕೆ 2 ದಿನಗಳಲ್ಲಿ 44.05 ಕೋಟಿ ರೂ.
ಮುಂಬೈ ಡಿ.31: ಬಾಲಿವುಡ್ ನಟ ರಣ್ವೀರ್ ಸಿಂಗ್ ಮತ್ತು ಸಾರಾ ಅಲಿ ಖಾನ್ ಅಭಿನಯದ ಸಿಂಬಾ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗಿದ್ದು, ಮೊದಲ ಎರಡು ದಿನಗಳ ಗಳಿಕೆ 44.05 ಕೋಟಿ ರೂ.
ಸಿಂಬಾ ಮೂರು ದಿನಗಳಲ್ಲಿ 50 ಕೋಟಿ ರೂ. ದಾಟುವ ನಿರೀಕ್ಷೆ ಇದೆ. ಶುಕ್ರವಾರ 20.72 ಕೋಟಿ ರೂ. ಮತ್ತು ಶನಿವಾರ 23.33 ಕೋಟಿ ರೂ. ಗಳಿಸಿದೆ ಎಂದು ತಿಳಿದು ಬಂದಿದೆ.
Next Story