ಮಲಯಾಳಂ ಹಾಸ್ಯ ನಟ ಕಳಿಂಗ ಶಶಿ ನಿಧನ
ಕೊಚ್ಚಿ: ಮಲಯಾಳಂ ಹಾಸ್ಯ ನಟ ಕಳಿಂಗ ಶಶಿ (59) ಇಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪಲೇರಿ ಮಾಣಿಕ್ಯಂ ಚಿತ್ರದಲ್ಲಿನ ಪಾತ್ರದ ಮೂಲಕ ಪ್ರಸಿದ್ಧಿ ಗಳಿಸಿದ ಶಶಿ ಆನಂತರ ಹಲವು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.
ಆಮೆನ್, ಪ್ರಾಂಚಿಯೇಟ್ಟನ್, ವೆಳ್ಳಿಮೂಂಗಾ, ಇಂಡಿಯನ್ ರುಪೀ ಮತ್ತು ಆದಮಿಂಡೆ ಮಗನ್ ಅಬು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
Next Story