ಕೆಸಿಎಫ್ ಹೋರ್ಲಂಝ್ ಸೆಕ್ಟರ್ ಈದ್ ಸ್ನೇಹ ಸಂಗಮ
ದುಬೈ, ಜೂ.24: ಕೆಸಿಎಫ್ ಹೋರ್ಲಂಝ್ ಸೆಕ್ಟರ್ ವತಿಯಿಂದ ಈದ್ ಸ್ನೇಹ ಸಂಗಮ ಇತ್ತೀಚೆಗೆ ಹೋರ್ಲಂಝ್ ತಂಙಳ್ ಮಸೀದಿಯಲ್ಲಿ ನಡೆಯಿತು.
ಯುಎಇ ಕೆಸಿಎಫ್ ಇದರ ಕೋಶಾಧಿಕಾರಿ ಜಲೀಲ್ ನಿಝಾಮಿ ಹಾಗೂ ಹೋರ್ಲಂಝ್ ತಂಙಳ್ ಮಸೀದಿಯ ಇಮಾಮ್ ಈದ್ ಸಂದೇಶವನ್ನು ನೀಡಿದರು. ಹೋರ್ಲಂಝ್ ಸೆಕ್ಟರ್ ಶಿಕ್ಷಣ ಕಾರ್ಯದರ್ಶಿ ಹಬೀಬ್ ಸಜೀಪ ಸ್ವಾಗತಿಸಿ, ಝೋನ್ ಕ್ಯಾಬಿನೆಟ್ ಸದಸ್ಯ ಲತೀಪ್ ಪಾತೂರು ಧನ್ಯವಾದ ಅರ್ಪಿಸಿದರು.
Next Story