ದುಬೈ: ಅಲ್ ಖಾದಿಸ ಯುಎಇ ಯೂತ್ ವಿಂಗ್ ಅಸ್ತಿತ್ವಕ್ಕೆ
ದುಬೈ, ಫೆ.16: ಅಲ್ ಖಾದಿಸ ಯುಎಇ ಯೂತ್ ವಿಂಗ್ ಗೆ ಶನಿವಾರ ದುಬೈನಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ನಡೆದ ಜಲಾಲಿಯ ಮಜ್ಲಿಸ್ ಗೆ ಅಲ್ ಖಾದಿಸ ಎಜುಕೇಶನ್ ಅಕಾಡಮಿಯ ಅಧ್ಯಕ್ಷ ಡಾ.ಮುಹಮ್ಮದ್ ಫಾಝಿಲ್ ರಝ್ವಿ (ಕಾವಲಕಟ್ಟೆ ಹಝ್ರತ್) ಚಾಲನೆ ನೀಡಿದರು.
ನೂತನ ಕಮಿಟಿಯ ವಿವರ
ನಿರ್ದೆಶಕರು: ಕಾವಲಕಟ್ಟೆ ಹಝ್ರತ್, ರಹೀಂ ಅಡ್ಡೂರು
ಅಧ್ಯಕ್ಷರು: ಮೆಹರೂಫ್
ಉಪಾಧ್ಯಕ್ಷರು: ರಫೀಕ್ ಜಪ್ಪು
ಪ್ರಧಾನ ಕಾರ್ಯದರ್ಶಿ: ಅಶ್ರಫ್ ಮದನಿ ಕುಪ್ಪೆಟ್ಟಿ
ಕಾರ್ಯದರ್ಶಿ: ರಝಾಕ್ ಬಜಾಲ್
ಕೋಶಾಧಿಕಾರಿ: ಶೌಕತ್ ಕೂಳೂರು
ಇತರ 11 ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.