ಇಸ್ರೇಲ್ ವಸಾಹತು ನಿರ್ಮಾಣ: ಸೌದಿ ಖಂಡನೆ
ರಿಯಾದ್, ಜ. 31: ಆಕ್ರಮಿತ ಫೆಲೆಸ್ತೀನ್ ನೆಲದಲ್ಲಿ ಹೊಸ ವಸಾಹತುಗಳನ್ನು ನಿರ್ಮಿಸುವ ಇಸ್ರೇಲ್ನ ನಿರ್ಧಾರವನ್ನು ಸೌದಿ ಅರೇಬಿಯದ ಸಚಿವ ಸಂಪುಟ ಖಂಡಿಸಿದೆ.
ಪಶ್ಚಿಮ ದಂಡೆಯಲ್ಲಿ 2,500 ನೂತನ ಮನೆಗಳನ್ನು ನಿರ್ಮಿಸುವುದಾಗಿ ಕಳೆದ ವಾರ ಇಸ್ರೇಲ್ ಘೋಷಿಸಿತ್ತು. ಇದು ವರ್ಷಗಳ ಅವಧಿಯಲ್ಲಿ ಇಸ್ರೇಲ್ನ ಅತಿ ದೊಡ್ಡ ಮನೆ ವಸಾಹತು ನಿರ್ಮಾಣ ಯೋಜನೆಯಾಗಿದೆ.
Next Story