ರಿಯಾದ್, ಮೇ 18: ಜಮೀಯ್ಯತುಲ್ ಫಲಾಹ್ ರಿಯಾದ್ ಸಮಿತಿಯ ವಾರ್ಷಿಕ ಸಾಮಾನ್ಯ ಸಭೆಯು ಮೇ 25ರಂದು ಇಲ್ಲಿನ ಪ್ಯಾರಡೈಸ್ ರೆಸ್ಟೋರೆಂಟ್ ನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.