ಕುವೈತ್ ಸಿಟಿ, ಜು. 5: 1991ರ ಕೊಲ್ಲಿ ಯುದ್ಧದ ವೇಳೆ ‘ಸಾವಿನ ಹೆದ್ದಾರಿ’ ಎಂದೇ ಗುರುತಿಸಲ್ಪಟ್ಟ ರಸ್ತೆಯೊಂದರಿಂದ ಸ್ಫೋಟಗೊಳ್ಳದ ಬಾಂಬ್ಗಳನ್ನು ಪತ್ತೆಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬೃಹತ್ ಮನೆ ನಿರ್ಮಾಣ ಯೋಜನೆಗಾಗಿ ಭೂಮಿಯನ್ನು ಅಗೆಯುತ್ತಿದ್ದಾಗ ಕಾರ್ಮಿಕರು ಬಾಂಬ್ಗಳನ್ನು ಪತ್ತೆಹಚ್ಚಿದ್ದಾರೆ.