ಜೆಡಿಎಸ್ ಬಂಟ್ವಾಳ: ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಎಸ್. ಅಬ್ದುಲ್ ಸತ್ತಾರ್
ಬಂಟ್ವಾಳ, ಡಿ.11: ಜೆಡಿಎಸ್ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾಗಿ ಎಸ್. ಅಬ್ದುಲ್ ಸತ್ತಾರ್ ಅವರನ್ನು ನೇಮಕಮಾಡಲಾಗಿದೆ.
ಪಕ್ಷದ ಜಿಲ್ಲಾಧ್ಯಕ್ಷ ಜಿ.ಮುಹಮ್ಮದ್ ಕುಂಞಿ ಅವರ ಶಿಫಾರಸ್ಸಿನ ಮೇರೆಗೆ ಈ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ಪ್ರಕಟನೆ ತಿಳಿಸಿದೆ.
Next Story