ಚಲನಚಿತ್ರ ನಿರ್ಮಾಪಕ, ಸಾಹಿತಿ ದೇವಿ ಪ್ರಸಾದ್ ಪುತ್ರ ಆತ್ಮಹತ್ಯೆ
ಸುಳ್ಯ, ಡಿ. 17: ಸಂಪಾಜೆ ಗ್ರಾಮದ ಚಲನ ಚಿತ್ರ ನಿರ್ಮಾಪಕ ಮತ್ತು ಸಾಹಿತಿ ದೇವಿ ಪ್ರಸಾದ್ ಅವರ ಪುತ್ರ ವಕೀಲ ದೇವಿಚರಣ್ (39) ಅವರು ಶನಿವಾರ ತಡರಾತ್ರಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂದರ್ಭ ಅವರು ಮನೆಯಲ್ಲಿ ಒಬ್ಬಂಟಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಮೃತರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಈ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story