ಜ.19: ಉಡುಪಿ ಜಿಲ್ಲಾ ಎಸ್ಪಿ 'ಫೋನ್ ಇನ್'
ಉಡುಪಿ, ಜ.18: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಿಗಿ ಅವರ ನೇರ ಫೋನ್ ಇನ್(ಸ್ಥಿರ ದೂರವಾಣಿ ಸಂಖ್ಯೆ: 0820 -2534777) ಕಾರ್ಯಕ್ರಮವು ಜ.19ರಂದು ಬೆಳಗ್ಗೆ 10ಗಂಟೆಯಿಂದ 11 ಗಂಟೆಯವರೆಗೆ ಉಡುಪಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಕರೆ ಮಾಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Next Story