ಎಸ್ಕೆಎಸ್ಸೆಸೆಫ್ ಜಿಲ್ಲಾ ಕಾರ್ಯದರ್ಶಿಯಾಗಿ ಮುಹಮ್ಮದ್ ಕುಂಞಿ ಆಯ್ಕೆ
ಕೈಕಂಬ-ಗುರುಪುರ,ಫೆ.19: ಎಸ್ಕೆಎಸ್ಸೆಸೆಫ್ ಕೌನ್ಸಿಲ್ ಚುನಾವಣೆ ಸಭೆ ಇಲ್ಲಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಈ ವೇಳೆ 2018-2020ನೇ ಸಾಲಿನ ಎಸ್ಕೆಎಸ್ಸೆಸೆಫ್ ಸಮಿತಿಯ ಕಾರ್ಯದರ್ಶಿಯಾಗಿ ಎಂ.ಎ.ಮುಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು ಅವರನ್ನು ಆಯ್ಕೆಗೊಳಿಸಲಾಯಿತು.
ಅವರು ಈ ಹಿಂದೆ ಎಸ್ಕೆಎಸ್ಸೆಸೆಫ್ ದ.ಕ ಜಿಲ್ಲಾ ಮಾನವ ಸರಪಳಿ ಸ್ವಾಗತ -2018 ಇದರ ಜನರಲ್ ಕನ್ವೀನರಾಗಿ ಸೇವೆ ಸಲ್ಲಿಸಿದ್ದಾರೆ.
Next Story