ಮಂಗಳೂರು, ಫೆ. 20: ಉಳ್ಳಾಲದಲ್ಲಿ ಫೆ. 21ರಂದು ನಿಗದಿಯಾಗಿದ್ದ ಸ್ಥಳದಲ್ಲೇ ರೇಶನ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಫೆ.23ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.