ಫೇಸ್ಬುಕ್ನಲ್ಲಿ ಮಹಿಳೆಯ ನಿಂದನೆ: ದೂರು
ಮಂಗಳೂರು, ಫೆ. 20: ವ್ಯಕ್ತಿಯೋರ್ವ ಫೇಸ್ಬುಕ್ನಲ್ಲಿ ಮಹಿಳೆಯನ್ನು ನಿಂದಿಸಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ಯಾನ್ಯುಟ್ ಫೆರ್ನಾಂಡಿಸ್ ಎಂಬವರು ಎನ್ನಾರೈ ಮಹಿಳೆಯ ಹಾಗೂ ಅವರ ಪತಿಯ ಬಗ್ಗೆ ನಿಂದಾತ್ಮಕವಾಗಿ ಪೋಸ್ಟ್ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ಕದ್ರಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
Next Story