ಮಂಗಳೂರು, ಮಾ.14: ಬುಧವಾರ ನಡೆದ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಗೆ ಹಾಜರಾದ 23,524 ವಿದ್ಯಾರ್ಥಿಗಳ ಪೈಕಿ 324 ಮಂದಿ ಗೈರು ಹಾಜರಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.