ಎಸೆಸೆಲ್ಸಿ ಫಲಿತಾಂಶ: ನಬೀಲ್ ಅಹ್ಮದ್ ಗೆ 569 ಅಂಕ
ಮಂಗಳೂರು, ಮೇ 7: ಕೊಣಾಜೆಯ ವಿಶ್ವಮಂಗಳ ಪ್ರೌಢಶಾಲೆಯ ವಿದ್ಯಾರ್ಥಿ ನಬೀಲ್ ಅಹ್ಮದ್ 2017-18ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಇಂಗ್ಲಿಷ್ನಲ್ಲಿ 114, ಕನ್ನಡದಲ್ಲಿ 99, ಹಿಂದಿಯಲ್ಲಿ 90, ಗಣಿತದಲ್ಲಿ 90, ವಿಜ್ಞಾನದಲ್ಲಿ 80, ಸಮಾಜ ವಿಜ್ಞಾನದಲ್ಲಿ 96 ಅಂಕದೊಂದಿಗೆ ಒಟ್ಟು 569 ಅಂಕ ಪಡೆದು ಶೇ. 91.04 ಫಲಿತಾಂಶ ದಾಖಲಿಸಿದ್ದಾರೆ.
ಇವರು ಮಲಾರ್ನ ಹಾಜಿ ಹಂಝ ಹುಸೈನ್-ಮೈಮುನಾ ದಂಪತಿಯ ಪುತ್ರ
Next Story